ADVERTISEMENT

ರಾಜೀನಾಮೆ: ತೆರೆಸಾ ಮೇ ಇಂಗಿತ

ಪಿಟಿಐ
Published 27 ಮಾರ್ಚ್ 2019, 20:18 IST
Last Updated 27 ಮಾರ್ಚ್ 2019, 20:18 IST

ಲಂಡನ್‌: ಬ್ರಿಟನ್‌ ಪ್ರಧಾನಿ ತೆರೆಸಾ ಮೇ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತಮ್ಮ ಕನ್ಸರ್ವೆಟಿವ್‌ ಪಕ್ಷದ ಒತ್ತಡಕ್ಕೆ ಮಣಿದು ತೆರೆಸಾ ಮೇ ಈ ಕ್ರಮಕ್ಕೆ ಮುಂದಾಗಿದ್ದಾರೆ. ಆದರೆ, ಎರಡು ಬಾರಿ ಅನುಮೋದನೆ ಪಡೆಯದ ‘ಬ್ರೆಕ್ಸಿಟ್‌’ ಮಸೂದೆಗೆ ಸಂಸತ್‌ನಲ್ಲಿ ಒಪ್ಪಿಗೆ ನೀಡಬೇಕು ಎಂದು ಸಂಸದರನ್ನು ಕೋರಿದ್ದಾರೆ. ‘ಅವಧಿಗೆ ಮುನ್ನವೇ ಹುದ್ದೆ ತ್ಯಜಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT