ADVERTISEMENT

ವಿದ್ಯಾರ್ಥಿ ಹತ್ಯೆ ಖಂಡಿಸಿ ಮೌನ ಮೆರವಣಿಗೆ

ಏಜೆನ್ಸೀಸ್
Published 8 ನವೆಂಬರ್ 2019, 19:49 IST
Last Updated 8 ನವೆಂಬರ್ 2019, 19:49 IST
ಹಾಂಗ್‌ಕಾಂಗ್‌ ಪ್ರತಿಭಟನಕಾರರು ನಡೆಸಿದ ಮೌನ ಮೆರವಣಿಗೆಯಲ್ಲಿ ವಿದ್ಯಾರ್ಥಿನಿ –ರಾಯಿಟರ್ಸ್ ಚಿತ್ರ
ಹಾಂಗ್‌ಕಾಂಗ್‌ ಪ್ರತಿಭಟನಕಾರರು ನಡೆಸಿದ ಮೌನ ಮೆರವಣಿಗೆಯಲ್ಲಿ ವಿದ್ಯಾರ್ಥಿನಿ –ರಾಯಿಟರ್ಸ್ ಚಿತ್ರ   

ಹಾಂಗ್‌ಕಾಂಗ್‌:ಪ್ರಜಾಪ್ರಭುತ್ವವಾದಿ ಪ್ರತಿಭಟನಕಾರರು ಶುಕ್ರವಾರ ನಗರದ ಬೀದಿಗಳಲ್ಲಿ ಮೌನ ಮೆರವಣಿಗೆ ನಡೆಸಿದರು.

ಇತ್ತೀಚೆಗೆ ನಡೆದ ಪ್ರತಿಭಟನೆವೇಳೆ ಪೊಲೀಸರೊಂದಿಗೆ ನಡೆದ ಹೊಯ್‌ಕೈನಲ್ಲಿ ತೀವ್ರ ಗಾಯಗೊಂಡಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರು ‌ಮೊಂಬತ್ತಿ ಬೆಳಗುವ ಮೂಲಕ ಸಂತಾಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT