ADVERTISEMENT

ಓಂ ಪ್ರಕಾಶ್‌ ಮಿಶ್ರಾ ನೇಪಾಳ ಸಿ.ಜೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 17:11 IST
Last Updated 10 ಸೆಪ್ಟೆಂಬರ್ 2018, 17:11 IST
   

ಕಠ್ಮಂಡು: ಓಂ ಪ್ರಕಾಶ್‌ ಮಿಶ್ರಾ ಅವರು ನೇಪಾಳದ ನೂತನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಈ ಹುದ್ದೆಗೆ ಓಂ ಪ್ರಕಾಶ್‌ ಅವರ ಹೆಸರನ್ನು ಸಂಸತ್ ಸಮಿತಿಯು ಸೋಮವಾರ ಅನುಮೋದಿಸಿದೆ. ಓಂ ಪ್ರಕಾಶ್‌ ಅವರು ಭಾರತದಲ್ಲಿ ಕಾನೂನು ಅಧ್ಯಯನ ನಡೆಸಿದ್ದರು. ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅಧಿಕೃತವಾಗಿ ನೇಮಕ ಮಾಡಿದ ನಂತರ ಅವರು ಅಧಿಕಾರಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.