ADVERTISEMENT

ಯುರೋಪ್ ಒಕ್ಕೂಟದ ರಾಜತಾಂತ್ರಿಕರ ಭೇಟಿ ರದ್ದುಪಡಿಸಿದ ಚೀನಾ

ರಾಯಿಟರ್ಸ್
Published 4 ಜುಲೈ 2023, 11:25 IST
Last Updated 4 ಜುಲೈ 2023, 11:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ಯುರೋಪ್ ಒಕ್ಕೂಟ (ಇಯು) ಪ್ರಮುಖ ರಾಜತಾಂತ್ರಿಕ ಅಧಿಕಾರಿ ಜೋಸೆಪ್‌ ಬೊರೆಲ್‌ ಅವರು ಮುಂದಿನವಾರ ಕೈಗೊಳ್ಳಬೇಕಿದ್ದ ಚೀನಾ ಭೇಟಿಯನ್ನು ಬೀಜಿಂಗ್‌ ರದ್ದುಪಡಿಸಿದೆ.

'ಮುಂದಿನವಾರ ನಿಗದಿಯಾಗಿದ್ದ ಭೇಟಿ ಸಾಧ್ಯವಾಗುತ್ತಿಲ್ಲ. ಪರ್ಯಾಯ ಮಾರ್ಗಗಳತ್ತ ಗಮನಹರಿಸಬೇಕಿದೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ' ಎಂದು ಒಕ್ಕೂಟದ ವಕ್ತಾರ ನಬಿಲಾ ಮಸ್ರಾಲಿ ಮಂಗಳವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT