25 ವರ್ಷಗಳ ಹಿಂದೆ ಈ ದಿನ
ಸರ್ಕಿಟ್ ಪೀಠ ಪ್ರಸ್ತಾವಕ್ಕೆ ತಿರಸ್ಕಾರ: ಇಂದು ಬಂದ್
ಹುಬ್ಬಳ್ಳಿ, ಜೂನ್ 18– ಅವಳಿ ನಗರದಲ್ಲಿ ಹೈಕೋರ್ಟ್ ಸರ್ಕಿಟ್ ಪೀಠ ಆರಂಭಿಸುವ ರಾಜ್ಯ ಸರ್ಕಾರದ
ಪ್ರಸ್ತಾವವನ್ನು ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ವಕೀಲರ ಸಂಘಗಳು ಸಾರಾಸಗಟಾಗಿ ತಿರಸ್ಕರಿಸಿವೆ.
ಪೂರ್ಣ ಪ್ರಮಾಣದ ಹೈಕೋರ್ಟ್ ಪೀಠಕ್ಕಾಗಿ ಚಳವಳಿಯನ್ನು ಮುಂದುವರಿಸಲು ಎರಡೂ ವಕೀಲರ ಸಂಘಗಳ ಸಭೆ ನಡೆಯಿತು. ನಾಳೆ ನಡೆಯಲಿರುವ ಹುಬ್ಬಳ್ಳಿ– ಧಾರವಾಡ ಅವಳಿನಗರ ಬಂದ್ ಯಶಸ್ವಿಗೊಳಿಸಲು ವ್ಯಾಪಕ ಚರ್ಚೆ, ಸಮಾಲೋಚನೆ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.