ಮಹಾಜನ್ ವರದಿ ಜಾರಿ ಪ್ರಧಾನಿ ಹೊಣೆ: ವೀರೇಂದ್ರ
ಮೈಸೂರು, ಫೆ. 25– ಮಹಾಜನ್ ಆಯೋಗದ ವರದಿ ಸಂಸತ್ತಿನ ಮುಂದೆ ಇರುವುದರಿಂದ ಆ ಬಗ್ಗೆ ಸಂಸತ್ತೇ ಅಂತಿಮ ತೀರ್ಮಾನ ಕೈಗೊಳ್ಳುವುದಾದರೂ ಪ್ರಚಂಡ ಬಹುಮತದ ಬೆಂಬಬಲವುಳ್ಳ ಪ್ರಧಾನಿ ಇಂದಿರಾ ಗಾಂಧಿ ಅವರು ಹಿಂದಿನ ಆಶ್ವಾಸನೆಯಂತೆ ಸದಸ್ಯರ ಮನವೊಲಿಸಿ ವರದಿಯ ಅಂಗೀಕಾರ ಮತ್ತು ಕಾರ್ಯಗತ ಮಾಡಬೇಕಾದ ‘ನೈತಿಕ ಹೊಣೆಗಾರಿಕೆ’ಯನ್ನು ಹೊಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.