ADVERTISEMENT

ಅತಂತ್ರ... ಗಣತಂತ್ರ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST

ಹೊಸ ಸರ್ಕಾರ ರಚನೆಯ
ಸ್ಥಿತಿಯೇನೋ ಆಯ್ತು ಅತಂತ್ರ
ಸಮ್ಮಿಶ್ರ ಆಡಳಿತ ನಡೆಸಲು
ಪಕ್ಷಗಳು ಹೆಣೆಯುತ್ತಿವೆ ತಂತ್ರ
ಬೆಂಬಲವ ಬಯಸುತ್ತಿರುವ
ತ್ರಿಪಕ್ಷಗಳು ಅನುಸರಿಸಿವೆ ಕುತಂತ್ರ
ಕುದುರೆ ವ್ಯಾಪಾರದ ಮೂಲಕ
ಹೆಚ್ಚಾಗಲಿದೆ ಹಣದ ಪಾತ್ರ
ಜನಬಲ ಹಣಬಲದ ನಡುವೆ
ನರಳುವಂತಾಗಿದೆ ಗಣತಂತ್ರ
ಮತದಾರ ಜಪಿಸುತ್ತಿದ್ದಾನೆ
ಉತ್ತಮ ಸರ್ಕಾರ ರಚನೆಯ ಮಂತ್ರ

ಹೊರಾ.ಪರಮೇಶ್ ಹೊಡೇನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT