
ಅತೃಪ್ತ ಅಭ್ಯರ್ಥಿ
ಒಂದು ಕಾಲದಲ್ಲಿ ಆತ
ಪಕ್ಷದ ನಿಷ್ಠಾವಂತ
ಕಾರ್ಯಕರ್ತ
ಜತೆಗೆ ಪಕ್ಷದ ಸಾರಥಿ.
ಚುನಾವಣೆಯಲ್ಲಿ,
ಟಿಕೇಟಿನಿಂದ ಆದ ವಂಚಿತ
ಈಗ ಬಂಡಾಯ ಎದ್ದು
ಆಗಿದ್ದಾನೆ ಪಕ್ಷೇತರ ಅಭ್ಯರ್ಥಿ !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.