ADVERTISEMENT

ಅಮ್ಮ-ಗುಮ್ಮ

ಮ.ಗು.ಬಸವಣ್ಣ, ನಂಜನಗೂಡು
Published 15 ಜೂನ್ 2016, 19:30 IST
Last Updated 15 ಜೂನ್ 2016, 19:30 IST

ಕ್ಯಾತೆ ತೆಗೆಯುವುದರಲ್ಲಿ
ಅತ್ಯಂತ ನಿಷ್ಣಾತೆ
ನಮ್ಮ ನೆರೆಮನೆಯ
ಜಯಲಲಿತಾ ಅಮ್ಮ!
ಮತ್ತೆ ಮುಖ್ಯಮಂತ್ರಿಯಾದಾಗಲೇ
ಆಗಿತ್ತು ಖಾತರಿ
ಮೇಕೆದಾಟು, ಕಾವೇರಿ
ಕ್ಯಾತೆಯ ಗುಮ್ಮ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.