ಅಯ್ಯಾ, ಸಂಪಂಗಿ ಏಕೆ ಆತುರ ಪಟ್ಟೆ?
ಕೆಲವೇ ಲಕ್ಷಕ್ಕಾಗಿ ಪೂರಾ ಮೂರು ವರ್ಷ
ಶ್ರೀ ಕೃಷ್ಣ ಜನ್ಮಸ್ಥಾನಕ್ಕೆ ನಡೆದುಬಿಟ್ಟೆ
ಇನ್ನೂ ಸ್ವಲ್ಪ ದಿನ ಕಾಯಬಾರದಿತ್ತೇ?
ಅಡ್ಡಾ ದಿಡ್ಡಿ ಆಸ್ತಿ ಮಾಡಿಕೊಳ್ಳೋ
ಅವಕಾಶ
ಕಾದು ನಿಂತಿತ್ತಲ್ಲಾ!
ಜಾಮೀನು ಸಿಕ್ಕಮೇಲೆ
ಇನ್ನೇನು ಮತ್ತೆ ದಕ್ಕುತ್ತಲ್ಲಾ !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.