
ದೇಶದ ಎಲ್ಲೆಡೆ ಚುನಾವಣಾ ಸುಗ್ಗಿ
ತಿರುಗಾಡಿಕೊಂಡು ತಿನ್ನೋರ
ಬಾಯಿಗೆ ಹುಗ್ಗಿ
ಅಲ್ಲಿ, ಇಲ್ಲಿ ಕೂಡಿಟ್ಟ ಐನೂರು, ಸಾವಿರದ ನೋಟಿನ ಕಂತೆಗಳು
ಹೊರ ಬರಲು ನೋಡುತಿವೆ
ಆಚೆ ಈಚೆ ಬಗ್ಗಿ ಬಗ್ಗಿ
ಇದೂ ಒಂಥರ ವ್ಯಾಪಾರ
ಗಂಟು ಮಾಡ್ಕೊಳ್ಳೋರು, ಕಳ್ಕೊಳ್ಳೋರು
ಇಬ್ರೂ ಉಂಟು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.