ADVERTISEMENT

ಎಂಥಾ ಮರಳಯ್ಯಾ ಇದು !

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಎಂಥಾ ಮರಳಯ್ಯಾ ಇದು !

ಮರಳಿನ ಗೊಂದಲ ಸಾಕು (ಪ್ರ.ವಾ. ಜುಲೈ 12ರ ಸಂಪಾದಕೀಯ)

ಅತ್ತೆಗೊಂದು ಕಾಲ
ಸೊಸೆಗೊಂದು ಕಾಲ
ಎಂಬ ಗಾದೆಯಂತೆ
ಅಕ್ಕಿಗೊಂದು ಕಾಲ
ಮರಳಿಗೊಂದು ಕಾಲ
ಎಂಬಂತಾಗಿದೆ!
ಎಂಥಾ ಮರುಳಯ್ಯಾ ಇದು
ಎಂಥಾ ಮರಳು
ಎಂಬ ಗೀತೆ
ನೆನಪಾಗುತ್ತದೆ !
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.