ADVERTISEMENT

ಕುಂದು-ಕೊರತೆ ನೀವೂ ಬರೆಯಿರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದ `ಕುಂದು-ಕೊರತೆ~ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲಿದೆ. ಹಾಗಾಗಿ ಈ ವಿಭಾಗಕ್ಕೆ ಬರೆಯುವವರು ಆದಷ್ಟೂ ಸಂಕ್ಷಿಪ್ತವಾಗಿ ಸಮಸ್ಯೆಗಳ ಕುರಿತು  ಬರೆಯಬೇಕು.

ಈ ಸಮಸ್ಯೆ ನಿವಾರಿಸಲು ತಾವು ಪಟ್ಟ ಪ್ರಯತ್ನಗಳು, ಅದಕ್ಕೆ ಯಾವ ಅಧಿಕಾರಿ/ಕಾರ್ಪೋರೇಟರ್ ಸ್ಪಂದಿಸಲಿಲ್ಲ ಎಂಬುದು ಸಕಾರಣವಾಗಿರಲಿ. ಸಮಸ್ಯೆಗೆ ಸ್ಪಷ್ಟವಾಗಿ ಕನ್ನಡಿ ಹಿಡಿವ ಫೋಟೊ ಇರಲಿ. ಇ-ಮೇಲ್: metropv@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.