ADVERTISEMENT

ಕೊನೆಯೇ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಬಿಸಲ ಝಳಕ್ಕೆ ಬೆಂದು
ಬಸವಳಿದಿದೆ ರಾಜ್ಯ
ಬವಣೆಗಳ ಅರಿವಿಲ್ಲ
ಜನ ನಾಯಕರಿಗೆ
ನಡೆದಾಡುವ, ನಿಂತ,

ಕೂತ, ಮಲಗಿದ
ದೇವರುಗಳೂ ಈಗ
ನಿಸ್ಸಹಾಯಕ
ಜಪ,ಯಜ್ಞ,ಯಾಗಕ್ಕೆ
ಕಿಂಚಿತ್ತೂ ಫಲವಿಲ್ಲ
ಕಷ್ಟ, ಸಂಕಷ್ಟಗಳಿಗೆ
ಕೊನೆ ಮೊದಲಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.