ADVERTISEMENT

ಕ್ಷಮೆ ಇರಲಿ!

ಜೆ.ಆರ್‌.ಆದಿನಾರಾಯಣ ಮುನಿ, ಬೆಂಗಳೂರು
Published 9 ಸೆಪ್ಟೆಂಬರ್ 2014, 19:30 IST
Last Updated 9 ಸೆಪ್ಟೆಂಬರ್ 2014, 19:30 IST

ಕ್ಷಮೆ ಕೇಳಲೂ ಪುರುಸೊತ್ತಿಲ್ಲದವರಿಗೆ
ಜಪಾನಿನಲ್ಲಿ sorry
ಕೇಳುವ ಕಂಪೆನಿಗಳು ಹುಟ್ಟಿವೆ,
ದುಡ್ಡು ಕೊಟ್ಟರೆ ಸಾಕು
ನಮ್ಮ ಪರವಾಗಿ
ಅವರೇ ಕ್ಷಮೆ ಕೋರುತ್ತಾರಂತೆ
‘ಸಾರಿ’ಗೆ... ಈಗ ಬೆಲೆ
ಹೇಗೆ ಬಂದಿದೆ ನೋಡಿ!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.