ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಪಿ.ಎಸ್.ಐ. ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 26 ವರ್ಷ (ಸಾಮಾನ್ಯ ವರ್ಗ). ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆಗಳಿಗೆ ನೇಮಕಾತಿ ಇಲ್ಲದೆ ಇರುವುದರಿಂದ ನಮ್ಮಂತಹ ಸಾವಿರಾರು ಪಿ.ಎಸ್.ಐ. ಆಕಾಂಕ್ಷಿಗಳಿಗೆ ಅವಕಾಶಸಿಕ್ಕಿರುವುದಿಲ್ಲ.
ಇಂತಹ ಅವಕಾಶವಂಚಿತ ನೊಂದ ಅಭ್ಯರ್ಥಿಗಳ ಕೂಗಿಗೆ ಸ್ಪಂದಿಸಿ ಪಿ.ಎಸ್.ಐ. ಹುದ್ದೆಗೆ ನಿಗದಿ ಇರುವ ವಯೋಮಿತಿಯನ್ನು ಹೆಚ್ಚಿಸಿದರೆ ಏನು ನಷ್ಟ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.