ADVERTISEMENT

ಚಿಕಿತ್ಸೆಗೆ ನೆರವಾಗಿ

ಎಂ.ಎ.ಮಂಜು, ಬೆಂಗಳೂರು
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ನನ್ನ ಆರು ತಿಂಗಳ ಮಗು ಪವಿತ್ರ, ಹೃದ್ರೋಗದಿಂದ ಬಳಲುತ್ತಿದ್ದು ತಜ್ಞ ವೈದ್ಯರು ಶಸ್ತ್ರಕ್ರಿಯೆಗೆ ₨ 2.08 ಲಕ್ಷ ವೆಚ್ಚ ತಗುಲಲಿದೆ ಎಂದು ತಿಳಿಸಿದ್ದಾರೆ. ಬಡಕುಟುಂಬಕ್ಕೆ ಸೇರಿದ ನನಗೆ ದಾನಿಗಳು ನೆರವು ನೀಡಬೇಕೆಂದು ಕೋರುವೆ.

ಖಾತೆಯ ವಿವರ: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು  ಶಾಖೆ, ಹೆಣ್ಣೂರು ಮುಖ್ಯ ರಸ್ತೆ, ಬೆಂಗಳೂರು. ಖಾತೆ ಸಂಖ್ಯೆ:  64063401866 
ಮೊಬೈಲ್‌ ಸಂಖ್ಯೆ : 97393 09594.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.