ಭಾರತದಲ್ಲಿ
ಸೋಲಿನಲ್ಲಿ ಕೈ
ಚೀನಾದಲ್ಲಿ
ಕಾಲಿನಲ್ಲಿ ಕೈ
ಇಲ್ಲಿನ
ಪ್ರಜಾಪ್ರಭುತ್ವಕ್ಕೆ ಜೈ
ಅಲ್ಲಿನ
ವೈದ್ಯಕೀಯ ಸಾಧನೆ ಸೈ ಸೈ
–ಶಾಂತಿನಾಥ ಕೆ. ಹೋತಪೇಟಿ, ಹುಬ್ಬಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.