
ಚುನಾವಣೆಗಾಗಿ
ಪಕ್ಷದಿಂದ ಅಭ್ಯರ್ಥಿಗಳ
ಹೆಸರು ಪ್ರಕಟ
ಅದರಲ್ಲಿರಲಿಲ್ಲ ಗುಂಡನ
ಹೆಸರಿನ ಟಿಕೇಟ
ಗುಂಡ ತಲೆಕೆಟ್ಟು ಪಕ್ಷಕ್ಕೆ ಕೈಕೊಟ್ಟ
ಟಿಕೇಟಗಾಗಿ ಮಾಡಿದ ಗಲಭೆ
ಗದ್ದಲ ರಂಪಾಟ
ಇದನ್ನು ಮನಗಂಡ ಪಕ್ಷದ ವರಿಷ್ಠ
ಕೊನೆಗೆ ಗುಂಡನಿಗೆ ನೀಡಿದ ಟಿಕೇಟ
ಗುಂಡ ಚುನಾವಣೆ ಸ್ಪರ್ಧಿಸಿ,
ಗೆದ್ದು ಖಾಲಿ ಮಾಡಿದ
ತನ್ನ ಕ್ಷೇತ್ರದ ಬಜೇಟ್ !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.