ಹಾಲಿನ ದರ ಲೀಟರ್‌ಗೆ
ಎರಡು ರೂಪಾಯಿ ಹೆಚ್ಚಳ
ಈಗಾಗಲೇ ಅಗತ್ಯ
ವಸ್ತುಗಳ ಭಾರಿ ಬೆಲೆ
ಏರಿಕೆಯಿಂದ ಶ್ರೀಸಾಮಾನ್ಯನ
ಬದುಕಿನ ತುಂಬಾ
ತುಂಬಿದೆ ಬರೀ ವೇದನೆ
ಹೀಗೆ ಆಗಾಗ ದರ
ಏರಿಕೆಗಳಿಂದ ಶ್ರೀಸಾಮಾನ್ಯನ
ದೈನಂದಿನ ಬದುಕು
ಆಗುತ್ತಿದೆ ತೀರಾ ದುಸ್ತರ
‘
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.