
ಪ್ರಜಾವಾಣಿ ವಾರ್ತೆ
`ಹಿಗ್ಗ್ಸ್ ಬೋಸಾನ್~ ಎಂಬುದು
ದೇವ ಕಣ.
ಇದರಲ್ಲಿದೆ
ಬ್ರಹ್ಮಾಂಡ(ದ) ಹೂರಣ.
`ಹಿಗ್ಗ್ಸ್ ಬೋಸಾನ್~ ಎಂದರೆ
`ಹಿಗ್ಗಿಸು, ಬಾಸ್, ಆನ್ ಮಾಡು~
ಎಂದರ್ಥ.
ಮಹಾಸ್ಫೋಟಗೈದ; ಶಕ್ತಿ
ಹಿಗ್ಗಿಸಿದ; ದೇವನೆಂಬ ಬಾಸ್,
ಆನ್ ಮಾಡಿದ
ದೇವ ಕಣ.
ಸೃಷ್ಟಿಯಾಯಿತು ವಿಶ್ವ;
ಸೃಷ್ಟಿಕರ್ತ ಆ
ದೇವ ಕಣಾ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.