ADVERTISEMENT

ನವ ವಸಾಹತುಶಾಹಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 19:30 IST
Last Updated 23 ಮಾರ್ಚ್ 2018, 19:30 IST

ಬ್ರಿಟಿಷರು ಎರಡು ನೂರು ವರ್ಷ ಭಾರತವನ್ನು ನೇರವಾಗಿ ಆಳಿದರು. ಇವತ್ತು ಅವರು ಇಲ್ಲದಿದ್ದರೂ ‘ಕೇಂಬ್ರಿಜ್‌ ಅನಲಿಟಿಕಾ’ದಂಥ ಕಂಪನಿಗಳು ಭಾರತದ ರಾಜಕೀಯವನ್ನು ಪ್ರಭಾವಿಸುತ್ತವೆ ಅಂದರೆ ಅದು ನವ ವಸಾಹತುಶಾಹೀಕರಣವಲ್ಲದೆ ಮತ್ತೇನು?

ಭಾರತದ ರಾಜಕೀಯವು ಭಾರತೀಯರಿಂದಲೇ ಮೂಡಿಬರಬೇಕು. ಭಾರತದ ಅತ್ಯಂತ ಹಳೆಯ ಪಕ್ಷಕ್ಕೆ ‘ಸ್ವರಾಜ್’ ಘೋಷಣೆ ಮರೆತುಹೋಯಿತೇ?

-ನಿಂಗಪ್ಪಾ ಹುಬ್ಬಳ್ಳಿ, ಹುಕ್ಕೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.