
ನೀರೆಯರಿಗೆ ಸೀರೆ!
ಸೀರೆಯನಿಡಲು ಕಪಾಟು!
ಕಪಾಟನಿಡಲು ಮನೆ!
ಮನೆ ನಿರ್ವಹಿಸಲು ಮಾಸಾಶನ!!
ವಾಹ್! ಅದ್ಭುತ ಯೋಜನೆ!
ಮಹಿಳೆಯರಿಗೇ ಏಕೆ
ಈ ಸವಲತ್ತು?
ಮಹನೀಯರಿಗೂ ಕೊಡಿ
ಸ್ವಲ್ಪ ಸ್ವತ್ತು!
ವಸತಿ ವಸ್ತ್ರ ಅಲ್ಲದಿದ್ದರೂ,
ಒಸಿ ಕಸರತ್ತು!!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.