ADVERTISEMENT

ನೀವೇ ಹೇಳಿ!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST

ಬೀಸುವುದು ಚಾಟಿ
ಗಳಿಸುವುದು ಕೋಟಿ
ಮಾಡುವುದು ಲೂಟಿ
ಇವರೀಗ ತುಂಬಾ ಚೂಟಿ
ನೀವೇ ಹೇಳಿ
ಇವರಿಗ್ಯಾರು ಸಾಟಿ!
-ಸಮುದ್ರವಳ್ಳಿ ವಾಸು, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.