

ಎಲ್ಲ ಪಕ್ಷಗಳಿಗೆ ಚುನಾವಣೆ
ಸಮೀಪಿಸುತ್ತಿದ್ದಂತೆ
ನೆನಪು ಬರುತ್ತವೆ
ತತ್ವ, ಸಿದ್ಧಾಂತ.
ಗೆದ್ದಬಳಿಕ
ಪದವಿ,
ಸ್ಥಾನಮಾನಕ್ಕಾಗಿ ಮಾಡುವರು
ಎಲ್ಲೆಡೆ ರಾದ್ಧಾಂತ !
-ಮೆಹಬೂಬ ಶೇಖಬಡೆ ,ಮೂಡಲಗಿ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.