ಎಷ್ಟಾದರೂ ಸರಿ
ಹೇಗಾದರೂ ಸರಿ
ಹಳ್ಳಿ-ಪಟ್ಟಣಗಳ ಪೋಷಕರೂ
ಕೊಡಿಸಲೇಬೇಕಂತೆ ಮಕ್ಕಳಿಗೆ
ಎಲ್‌ಕೆಜಿ, ಯುಕೆಜಿಯಿಂದಲೇ
ಆಂಗ್ಲ ಮಾಧ್ಯಮ.
ಉಳಿಸಿ, ಬೆಳೆಸಿ
ಬಾರಿಸುವವರು ಯಾರು?
ಮುಂದೆ ಕರುನಾಡಲ್ಲಿ
ಕನ್ನಡ ಡಿಂಡಿಮ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.