
‘ಗೆದ್ದಲುಗಳಿಂದ ಕೃಷಿಕರಿಗೆ ಪಾಠ’ (ಪ್ರ.ವಾ., ಮಾ.5) ಎಂಬ ಲೇಖನದಲ್ಲಿ ಹೇಳಿರುವ ವಿಚಾರ ವಾಸ್ತವದಲ್ಲಿ ಕೃಷಿಕರಿಗೆ ಪಾಠವಲ್ಲ. ಬದಲಿಗೆ ‘ವಿಜ್ಞಾನಿಗಳಿಗೆ ಪಾಠ’ ಎಂದಾಗಬೇಕು.
ಏಕೆಂದರೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸಲು ಹೇಳಿದ್ದೇ ವಿಜ್ಞಾನಿಗಳು. ಗೆದ್ದಲು ಹುಳು ‘ರೈತನ ಮಿತ್ರ’ ಎಂಬುದು ರೈತರಿಗೆ ಯಾವತ್ತೋ ಗೊತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.