
ಮಡಿಕೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾದ ವ್ಯವಸ್ಥೆ ಯೊಂದಿಗೆ ಅದ್ದೂರಿಯಾಗಿ ನಡೆಯಿತು. ಪುಸ್ತಕ ಮೇಳ ದೂಳಿನಿಂದ ಮುಕ್ತವಾಗಿತ್ತು. ಪುಸ್ತಕಪ್ರೇಮಿಗಳು ಮುಕ್ತಮನಸ್ಸಿನಿಂದ ಪುಸ್ತಕ ನೋಡುತ್ತಿದ್ದರು, ಕೊಳ್ಳುತ್ತಿದ್ದರು. ಕೊಡಗಿನ ಸಾಹಿತ್ಯಪ್ರೇಮಿಗಳ ಮಾತಿನ ವೈಖರಿ ಹೇಗಿತ್ತೋ ಹಾಗೆಯೇ ಕಾರ್ಯವೈಖರಿ ಇತ್ತು.
–ಆರ್.ದೊಡ್ಡೇಗೌಡ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.