ADVERTISEMENT

ಪ್ರಥಮ ಪ್ರಜೆ

ಮೆಹಬೂಬ ಶೇಖಬಡೆ, ಮೂಡಲಗಿ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST

ದೇಶದ ಗೌರವಯುತ
ಹುದ್ದೆ ರಾಷ್ಟ್ರಪತಿ
ಸಿಗುತ್ತಿಲ್ಲವಂತೆ ಆ ಸ್ಥಾನಕ್ಕೆ
ಒಮ್ಮತದ ಅಭ್ಯರ್ಥಿ!
ಅದರ ಆಯ್ಕೆಗೂ
ಶುರುವಾಗಿದೆ ಸ್ಫರ್ಧೆ
ಒಟ್ಟಿನಲ್ಲಿ
ಹಳ್ಳಿಯಿಂದ ದಿಲ್ಲಿವರೆಗೂ
ಕುರ್ಚಿಗಾಗಿ ಹುಡುಕಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.