
ಟಿಕೆಟ್ ಸಿಗದೆ
(ಕಮಲ) ‘ಹೂ’ಮುಡಿಸಿಕೊಂಡವರು
‘ಕೈ’ತಪ್ಪಿದವರು ಈಗ
ಜೆಡಿ (ಎಸ್) ಪಾಳೆಯದಲ್ಲಿ.
ಹೊಸ ಸಮೀಕರಣಗಳೊಂದಿಗೆ
ತೆರೆ-ಮರೆಯಲ್ಲಿ
ಬರುವರಿಗೆಲ್ಲಾ ಟಿಕೆಟ್ ಕೊಟ್ಟು ಸ್ವಾಗತಿಸುತ್ತಿದೆ,
ಜೆಡಿ (ಎಸ್).
ಶುರುವಾಗಿದೆ ಅತೃಪ್ತರ
ಹೊಸ ಸರ್ಕಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.