ADVERTISEMENT

ಬಡಪಾಯಿ ರೂಪಾಯಿ

ದೀಪ್ತಿ ಭದ್ರಾವತಿ, ಭದ್ರಾವತಿ
Published 29 ಆಗಸ್ಟ್ 2013, 19:59 IST
Last Updated 29 ಆಗಸ್ಟ್ 2013, 19:59 IST

ಡಾಲರ್ ಎಂಬ ದೊಡ್ಡಣ್ಣನ ಎದುರು
ಮಂಡಿಯೂರಿ ಹಣೆಹಚ್ಚಿ ಕೂತಿದೆ
ನಮ್ಮ ರೂಪಾಯಿ
ಶತಮಾನಗಳಿಂದ ಉಳ್ಳವರ ಮುಂದೆ
ತಲೆತಗ್ಗಿಸಿ, ಮೈ ಕುಗ್ಗಿಸಿ ಕೂತ ನಮ್ಮೂರ ಬೆವರು ಮಕ್ಕಳಂತೆ
  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.