ADVERTISEMENT

ಬಹುರೂಪಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ದಿನಕ್ಕೊಂದು ಮಾತು,
ಕ್ಷಣಕ್ಕೊಂದು ನಡೆ
ಇಂದು ಅಬ್ಬರಿಸುವ ಹುಲಿ
ನಾಳೆ ಪುಣ್ಯಕೋಟಿ

ಮರುದಿನವೇ ಎಲ್ಲ
ಮರೆವ ವಿನೀತ ಭಾವ
ಇಂದು

ಪದ~ ವ್ಯಾಮೋಹಿ
ನಾಳೆ ಸಂತನ ಪ್ರತಿರೂಪ
ಎಷ್ಟು ರೂಪಗಳಯ್ಯ ನಿನಗೆ?
ಅರ್ಥವಾಗಬಹುದೇ ನಮಗೆ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.