ಬಿಹಾರ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಂಪೂರ್ಣ ಪಾನ ನಿಷೇಧ ಜಾರಿಗೊಳಿಸಿದೆ. ಈ ಮೂಲಕ ಅದು ಗಾಂಧಿ ಅವರ ಕನಸನ್ನು ನನಸು ಮಾಡಲು ಮುಂದಾಗಿರುವುದು ಅಭಿನಂದನೀಯ.
ಈಗಾಗಲೇ ಪಾನ ನಿಷೇಧ ಜಾರಿಯಲ್ಲಿರುವ ಗುಜರಾತ್, ಕೇರಳ, ಮಣಿಪುರ ಮುಂತಾದ ರಾಜ್ಯಗಳ ಸಾಲಿಗೆ ಈಗ ಬಿಹಾರವೂ ಸೇರಿದಂತಾಗಿದೆ. ಮದ್ಯಪಾನದಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಎಷ್ಟೋ ಜನರ ನೆಮ್ಮದಿ ಹಾಳಾಗಿದೆ. ಪಾನ ನಿಷೇಧ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಬಿಹಾರ ಮಾದರಿ ಆಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.