
ಪ್ರಜಾವಾಣಿ ವಾರ್ತೆಬರದ ಬವಣೆಯಿಂದ
ತತ್ತರಿಸಿದೆ ಜನತೆ
ಗಾಯದ ಮೇಲೆ
ಬರೆ ಎಳೆದಂತೆ ಈಗ
ಭೂಕಂಪದ ಭಯ
ಸುನಾಮಿಯ ಭೀತಿ.
ಭೂಕಂಪ,ಸುನಾಮಿ
ಅತಿವೃಷ್ಟಿ,ಅನಾವೃಷ್ಟಿ
ಗಳಿಗಿಂತ ಭಯಾನಕ
ಬೆಲೆ ಏರಿಕೆಯ ಭೀತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.