ADVERTISEMENT

ಭ್ರಷ್ಟಾಚಾರ ಶಿಷ್ಟಾಚಾರ!

ಎಸ್.ಎನ್.ಅಮೃತ ಪುತ್ತೂರು
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST

ಎಲ್ಲೆಂದರಲ್ಲಿ ‘ಲಂಚ’
ಹಾವಳಿಯಲ್ಲ!
ಸರ್ವತ್ರ ಲಂಚಾವತಾರ
ನಾನಾ ವಿಧಗಳಲ್ಲಿ!
ಸರ್ವರೂ ಸಮಾನರು
ಸರ್ವರಿಗೂ ಸಮಪಾಲು
ಸರ್ವರಿಗೂ ಸಮಬಾಳು
ಕೊಡುವವರಿದ್ದಾರೆ ‘ಲಂಚ’
ಪಡೆಯುವವರಿದ್ದಾರೆ ‘ಲಂಚ’
ಇಂದು ಎಲ್ಲೆ ಮೀರಿದೆ
ಭ್ರಷ್ಟಾಚಾರ ‘ಶಿಷ್ಟಾಚಾರ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.