ಲಗ್ಗೆರೆಯಲ್ಲಿ ಸಾವಿರಾರು ಜನ ವಾಸ ಮಾಡುತ್ತಿದ್ದು, ಇಲ್ಲಿ ಒಂದು ವ್ಯವಸ್ಥಿತವಾದ ಮಾರುಕಟ್ಟೆಯಿಲ್ಲ. ಎರಡು ಮೂರು ದಿನಗಳಷ್ಟು ಹಳೆಯದಾದ ಕೊಳೆತ ತರಕಾರಿಗಳು ಸಿಗುತ್ತವೆ. ಹಾಗಾಗಿ ಇಲ್ಲಿ ಹಾಪ್‌ಕಾಮ್ಸ ಮಳಿಗೆಗಳು ಪ್ರಾರಂಭವಾದರೆ ಜನರಿಗೆ ತಾಜಾ ತರಕಾರಿಗಳು ದೊರಕುತ್ತವೆ. ಸಂಬಂಧಪಟ್ಟವರು ಇದರತ್ತ ಗಮನಹರಿಸಬೇಕಾಗಿ ವಿನಂತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.