ತಂದುಕೊಳ್ಳುತಿಹುದಲ್ಲ
ಒಂದಲ್ಲ ಒಂದು ಸಂಕಟ
ಎನ್‌ಡಿಎ ಮಿತ್ರ ಕೂಟ...
ಹೀಗೆ ನಡೆಯುತ್ತಿರೆ
ರಾಜಕೀಯ ಪಕ್ಷಗಳ
ಚದುರಂಗದಾಟ....
ಪರಸ್ಪರ ಕಾಟ
ಕಾದಾಟದ ಚಟ
ಗುರಿಮುಟ್ಟುವುದೇ
ಎನ್‌ಡಿಎ ಓಟ.....?!
- ಮ.ಗು. ಬಸವಣ್ಣ ನಂಜನಗೂಡು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.