ಯೋಗ ಮಾಡಿದರೆ
ಗುಣವಾಗುತ್ತವೆ ರೋಗ
ಯಾಗ ಮಾಡಿದರೆ
ಬರುತ್ತದೆ `ಯೋಗ~
`ಇವರು~ ಮಾಡುತ್ತಲೇ ಇದ್ದಾರೆ
ನಿರಂತರ ಯಜ್ಞ,ಯಾಗ
ಆದರೂ ಕೂಡಿ ಬರಲಿಲ್ಲ
`ಕುರ್ಚಿ~ಯ ಯೋಗ
ವಾಸಿ ಆಗಲಿಲ್ಲ `ಕುರ್ಚಿ~
ಮೇಲೆ ಕೂರಬೇಕೆಂಬ ರೋಗ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.