ADVERTISEMENT

ಲಕ್ಷ-–ಲಕ್ಷ್ಯ

ಸಿದ್ಧಲಿಂಗಪ್ಪ ಬೀಳಗಿ
Published 6 ಜನವರಿ 2014, 19:30 IST
Last Updated 6 ಜನವರಿ 2014, 19:30 IST

ಲಕ್ಷ–ಲಕ್ಷ್ಯ

ಸಚಿವರೊಬ್ಬರ
ಕೊಠಡಿ ನವೀಕರಣಕ್ಕೆ
ಖರ್ಚಾಗಿದೆಯಂತೆ
₨ ೧೮ ಲಕ್ಷ.
ಸ್ವಂತ ಸೂರಿಲ್ಲದ
ಬಡಪಾಯಿಗಳ ಬಗ್ಗೆ
ಯಾರಿಗೂ ಇಲ್ಲ
ಒಂದಿಷ್ಟು ಲಕ್ಷ್ಯ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.