ADVERTISEMENT

ವಾಚನಾಲಯ ಬೇಕು

ವಿ.ಹೇಮಂತ ಕುಮಾರ
Published 22 ಫೆಬ್ರುವರಿ 2016, 19:58 IST
Last Updated 22 ಫೆಬ್ರುವರಿ 2016, 19:58 IST

ಬಿಬಿಎಂಪಿ ವ್ಯಾಪ್ತಿಯ ಜಂಬೂಸವಾರಿ ದಿಣ್ಣೆ, ಸುರಭಿ ನಗರ ನಾಯಕ್‌ ಲೇಔಟ್‌, ಶ್ರೀಮಾತಾ ಲೇಔಟ್‌, ವೆಂಕಟೇಶ್ವರ ಲೇಔಟ್‌ ಕೊತ್ತನೂರುದಿಣ್ಣೆ ನಿವಾಸಿಗಳಿಗೆ ವಾಚನಾಲಯದ ಅಗತ್ಯವಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಈ ಭಾಗದ ನಾಗರಿಕರಿಗೆ ವಾಚನಾಲಯ ಸೌಲಭ್ಯ ಒದಗಿಸಿಕೊಡಬೇಕೆಂದು ನನ್ನ ಮನವಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.