
ಇತ್ತೀಚೆಗೆ ತಮ್ಮ ಕೊಠಡಿಯನ್ನು ನವೀಕರಿಸಲು, ಇಷ್ಟಬಂದಂತೆ ಮಾರ್ಪಾಡು ಮಾಡಿಕೊಳ್ಳಲು ವಿಧಾನ ಸೌಧದ ಗೋಡೆಯನ್ನು ಕೆಡವಿದ್ದು ವಿಷಾದನೀಯ. ಇದು ಕೆಂಗಲ್ ಹನುಮಂತಯ್ಯರವರಿಗೆ ಮಾಡಿದ ಅಪಮಾನವಾಗಿರುತ್ತದೆ.
ಸರ್ಕಾರಿ ಕಟ್ಟಡಗಳು ಅಧಿಕಾರಿಗಳ, ಸಚಿವರ, ರಾಜಕಾರಣಿಗಳ ಆಸ್ತಿ ಅಲ್ಲ. ಈ ವಿಚಾರದಲ್ಲಿ ಆಗಿರುವ ಖರ್ಚು ಮತ್ತು ನಷ್ಟವನ್ನು ಸಂಬಂಧಿಸಿದ ಸಚಿವರಿಂದ ವಸೂಲು ಮಾಡಬೇಕು ಎಂದು ಕೋರುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.