ADVERTISEMENT

ಶೌಚಾಲಯ ನಿರ್ಮಿಸಿ

ವಿಕ್ರಾಂತ್, ಕೆ.ಎಚ್.ಬಿ.ಕಾಲೊನಿ, ಬಸವೇಶ್ವರನಗರ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ನಗರದಲ್ಲಿ ಸಾರ್ವಜನಿಕ ಶೌಚಾಲಯಗಳು ಎಷ್ಟು ಅವಶ್ಯ ಎಂಬುದು ಹೆಚ್ಚು ಜನಸಂದಣಿಯಿಂದ ಕೂಡಿರುವ ಬಸವೇಶ್ವರನಗರದ ಮುಖ್ಯ ವೃತ್ತ ಹಾವನೂರು ಸರ್ಕಲ್‌ನ ಸುತ್ತಮುತ್ತಲೂ ಎಲ್ಲೂ ಶೌಚಾಲಯವಿಲ್ಲ.

ಈ ವೃತ್ತದ ಹತ್ತಿರದಲ್ಲೆಲ್ಲಾದರೂ ಶೌಚಾಲಯ ನಿರ್ಮಿಸಿದರೆ ಜನರಿಗೆ ಬಹಳ ಅನುಕೂಲವಾಗುತ್ತದಲ್ಲದೇ, ಕಂಡಕಂಡಲ್ಲಿ ಮೂತ್ರ ವಿಸರ್ಜಿಸುವುದೂ ತಪ್ಪುತ್ತದೆ!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.