ADVERTISEMENT

ಸಂಪುಟ ಸರ್ಜರಿ

ಆನಂದ ರಾಮತೀರ್ಥ
Published 19 ಜೂನ್ 2016, 19:30 IST
Last Updated 19 ಜೂನ್ 2016, 19:30 IST

ಅಂತೂ ಇಂತೂ ಮುಗಿಯಿತು
ಸಚಿವ ಸಂಪುಟದ ಸರ್ಜರಿ,
ಇನ್ನು ಮುಂದಾದರೂ ನಡೆಸಬೇಕಾಗಿದೆ
ಆಡಳಿತ ಭರ್ಜರಿ,
ಇಲ್ಲದಿದ್ದರೆ ಎರಡು ವರ್ಷಗಳ
ನಂತರ ಮತದಾರ ಹೇಳಬಹುದು
ಕಾಂಗ್ರೆಸ್‌ಗೆ ‘ದೂರ ಸರಿ’!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.