ADVERTISEMENT

ಹಾಗೇ ಇದ್ದೇವೆ

​ಪ್ರಜಾವಾಣಿ ವಾರ್ತೆ
Published 10 ಮೇ 2012, 19:30 IST
Last Updated 10 ಮೇ 2012, 19:30 IST

`ಅವರು~ ಬಂದರು
ಉದ್ಧಾರವಾಗಲಿಲ್ಲ ನಮ್ಮೂರು
`ಇವರು~ಬಂದರು

ಉದ್ಧಾರವಾಗಲಿಲ್ಲ ನಮ್ಮೂರು
ಉದ್ಧಾರವಾದವರು
ಜನ ನಾಯಕರು, ಅವರ
ಹಿಂಬಾಲಕರು, ಎಲ್ಲೆಲ್ಲೂ

ಅವರದೇ ದರಬಾರು
ಹುಚ್ಚು ಕಾರುಬಾರು
ಎಲ್ಲವನ್ನೂ ನೋಡುತ್ತ
 ಹೀಗೇ ಇದ್ದೇವೆ ನಾವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.