ಈ ಬಾರಿಯ
ಎಸ್‌ಎಸ್‌ಎಲ್‌ಸಿ
ಪರೀಕ್ಷಾ ಫಲಿತಾಂಶದಲ್ಲೂ
ಬಾಲಕಿಯರದೇ ಮೇಲುಗೈ!
ಹೌದು, ಹುಡುಗಿಯರು
ಯಾವಾಗಲೂ ಮುಂದೆ,
ಅವರನ್ನು ಹಿಂಬಾಲಿಸುವ
ಹುಡುಗರು ಪರೀಕ್ಷಾ
ಫಲಿತಾಂಶದಲ್ಲೂ
ಸದಾ ಹಿಂದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.