ADVERTISEMENT

ಹಿರಿಯ ತಲೆ ಬೆಲೆ

ಮೆಹಬೂಬ ಶೇಖಬಡೆ, ಮೂಡಲಗಿ
Published 24 ಮಾರ್ಚ್ 2014, 19:30 IST
Last Updated 24 ಮಾರ್ಚ್ 2014, 19:30 IST

ಹಿರಿಯ ತಲೆ ಬೆಲೆ

ಈಗ ಚುನಾವಣೆಯಲ್ಲಿ
ಹಿರಿಯ ತಲೆಗಳಿಗಿಲ್ಲ
ಬೆಲೆ!
ಪಕ್ಷ ಕಟ್ಟಿ ಬೆಳೆಸಿದವರು
ಸೇರುತ್ತಿದ್ದಾರೆ ಮೂಲೆ
ದೇಶದೆಲ್ಲೆಡೆ ಜೋರಾಗಿ
ಬೀಸುತ್ತಿದೆಯಂತೆ
ಹೊಸ ನಾಯಕನ ಅಲೆ!
ಭರ್ಜರಿ ಪ್ರಚಾರವೇ
ಅವರ ಕಲೆ.
ಮೆಹಬೂಬ ಶೇಖಬಡೆ. ಮೂಡಲಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.