ADVERTISEMENT

285-ಹೆಚ್ಚು ಬಸ್ಸನ್ನು ಓಡಿಸಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ನಗರದಿಂದ ದೊಡ್ಡಬಳ್ಳಾಪುರದ ಕಡೆಗೆ ಓಡಾಡುವ 285 ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಕಚೇರಿ ಬಿಡುವ ಸಮಯದಲ್ಲಿ ಬಸ್ಸುಗಳೆಲ್ಲ ತುಂಬಿದ್ದು, ದಿನವೂ ನಿಂತು ಹೋಗಬೇಕಾದ ಪರಿಸ್ಥಿತಿ ನೌಕರರಿಗೆ ಒದಗಿದೆ.

11 ಮತ್ತು 30ನೇ ಡಿಪೋನ (ಬಿಟಿಎಸ್) ವ್ಯವಸ್ಥಾಪಕರು ಇತ್ತ ಗಮನಹರಿಸಿ, ಕೂಡಲೇ ಹೆಚ್ಚಿನ ಬಸ್ಸುಗಳನ್ನು ಹಾಕಲು ಕ್ರಮ ಕೈಗೊಂಡು ಪ್ರಯಾಣಿಕರಿಗೆ ಮತ್ತು ಕಚೇರಿಯ ಸಿಬ್ಬಂದಿ ವರ್ಗಕ್ಕೆ ಅನುಕೂಲ ಮಾಡಿಕೊಡಲು ವಿನಂತಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.