ಮೊಹಮದ್ ನಲಪಾಡ್‌ಗೆ ಕಬ್ಬನ್ ಪಾರ್ಕ್ ಪೊಲೀಸರು ಠಾಣೆಯಲ್ಲಿ ರಾಜಾತಿಥ್ಯ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ (ಪ್ರ.ವಾ., ಫೆ. 20). ಸಣ್ಣ-ಪುಟ್ಟ ಅಪರಾಧ ಎಸಗಿದವರ ಪಾಲಿಗೆ ಅದು ಪೊಲೀಸ್ ಠಾಣೆ. ಗಂಭೀರ ಅಪರಾಧ ಎಸಗಿದ ವಿವಿಐಪಿ ಅಪರಾಧಿಗಳ ಪಾಲಿಗೆ ಅದು ಕೇವಲ ಕಬ್ಬನ್ ಪಾರ್ಕ್!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.