ನಿಮ್ಮದೇ ಹಣ ಎಲ್ಲಿಗೆ ಹೋಯ್ತು
ಅಂತ ಗೊಂದಲ, ಆಶ್ಚರ್ಯಪಡದೆ
ಎಲ್ಲೆಲ್ಲಿಗೆ ಹೋಗುತ್ತೆ ಅಂತ ನಿಮಗೆ
ಕಾನೂನಾತ್ಮಕವಾಗಿ ತಿಳಿಸುವುದೇ...
ಬಜೆಟ್...!
- ವಿ.ವಿಜಯೇಂದ್ರ ರಾವ್,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.