ADVERTISEMENT

ಅಡುಗೆ ಅನಿಲ ದುಬಾರಿ ಹೊರೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಫೆಬ್ರುವರಿ 2020, 20:30 IST
Last Updated 13 ಫೆಬ್ರುವರಿ 2020, 20:30 IST

ಗೃಹ ಬಳಕೆಯ ಅಡುಗೆ ಅನಿಲದ (ಎಲ್‌ಪಿಜಿ) ಬೆಲೆಯನ್ನು ಸಿಲಿಂಡರ್‌ಗೆ ₹ 144ರಷ್ಟು ಹೆಚ್ಚಿಸಲಾಗಿದೆ. ಹಣದುಬ್ಬರದ ಈ ದಿನಗಳಲ್ಲಿ ಯಾವುದೇ ವಸ್ತು ಅಥವಾ ಪದಾರ್ಥದ ಬೆಲೆ ಸ್ಥಿರವಾಗಿರಲು ಸಾಧ್ಯವಿಲ್ಲ. ಆದರೆ, ಈ ಏರಿಕೆಗೆ ಒಂದು ಮಿತಿ ಇರಬೇಕು ಎನ್ನುವುದು ಜನಸಾಮಾನ್ಯರ ನಿರೀಕ್ಷೆ. ಸಿಲಿಂಡರ್‌ ಬೆಲೆ
ಯನ್ನು ಒಂದೇ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಏರಿಸಿದ್ದು ತರ್ಕಕ್ಕೆ ಮೀರಿದ ಬೆಳವಣಿಗೆ. ಇದರಿಂದ, ಇಲ್ಲದವರಷ್ಟೇ ಅಲ್ಲ ಉಳ್ಳವರೂ ದಿಗ್ಭ್ರಮೆಗೊಂಡಿದ್ದಾರೆ.

ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT